A Time For Every Purpose/ಪ್ರತಿ ಉದ್ದೇಶಕ್ಕೂ ಒಂದು ಸಮಯವಿದೆ (Kannada)
Ashish Raichur
ತಿಳಿಯದ ಸಮಯದಿಂದ ಪ್ರಸ್ತುತಕ್ಕೆ ಪ್ರಪಂಚದ ಅಸ್ತಿವಾರದಿಂದಲೂ ಅಥವಾ ಬಹುಶಃ ನಿತ್ಯತ್ವದ ಹಿಂದಿನಿಂದಲೂ ಟಿಕ್ ಟಿಕ್ ಶಬ್ದದಿಂದ ದೂರದಾ ಒಂದು ಗಡಿಯಾರವನ್ನು ದೇವರು ಹೊಂದಿದ್ದನು ಎಂಬುದನ್ನು ಪರಿಗಣಿಸಿದ್ದೀರಾ? ನಮ್ಮ ಪ್ರತಿಯೊಬ್ಬರ ಜೀವಿತಗಳಿಗಾಗಿ ದೇವರು ಒಂದು ಗಡಿಯಾರ ಹೊಂದಿದ್ದಾನೆಂಬುದು ನಿಮಗೆ ತಿಳಿದದೆಯಾ? ನಿಮ್ಮ ಕೈಯಲ್ಲಿರುವ ಗಡಿಯಾರಕ್ಕನುಸಾರವಾಗಿ ಮಾತ್ರವಲ್ಲದೇ, ದೇವರ ಗಡಿಯಾರಕ್ಕನುಸಾರವಾಗಿ ನಿಮ್ಮ ಜೀವಿತಗಳು ಕ್ರಮಗೊಂಡಿರಬೇಕೆಂಬುದಾಗಿ ನೀವು ಅಪೇಕ್ಷಿಸಿದ್ದೀರಾ ಅಥವಾ ಎಂದಿಗೂ ಪ್ರಯತ್ನಿಸಿದ್ದೀರಾ? ದೇವರ ಸಮಯಕ್ಕನುಸಾರವಾಗಿ ಕಾರ್ಯಗಳನ್ನು ಮಾಡುವಂತದ್ದು ಮತ್ತು ನಿಮ್ಮ ಜೀವಿತದ ಯಾವುದೇ ನಿರ್ಧಾರಿತ ಸಮಯದಲ್ಲಿ ಆತನು ಅಪೇಕ್ಷಿಸಿದ್ದನ್ನು ನೀವು ಮಾಡುತ್ತಿರುವಂತಹ ವಿಷಯವು ನಿಮಗೆ ಎಷ್ಟು ಪ್ರಾಮುಖ್ಯಕರವಾಗಿದೆ ಮತ್ತು ನಿಮ್ಮ ಜೀವಿತದಲ್ಲಿ ನಿಗದಿತ ಸಮಯದಲ್ಲಿ ಆತನು ಅಪೇಕ್ಷಿಸುವಂತದ್ದು ನೀವಾಗಿ ಕಂಡುಬರುವಂತದ್ದು ಎಷ್ಟು ಪ್ರಾಮುಖ್ಯಕರವಾಗಿದೆ?
Կատեգորիաներ:
Տարի:
2020
Հրատարակչություն:
All Peoples Church And World Outreach
Լեզու:
kannada
Ֆայլ:
PDF, 3.01 MB
IPFS:
,
kannada, 2020